ಅಚ್ಚರಿ ಮೂಡಿಸಿದ ಶ್ರೀ ರಾಮುಲು ಮತ್ತು ಜಿ. ಟಿ. ದೇವೇಗೌಡ ಭೇಟಿ | Oneindia Kannada

2019-11-25 1,619

ಸೋಮವಾರ ಆರೋಗ್ಯ ಸಚಿವ ಬಿ. ಶ್ರೀರಾಮುಲು ಜೆಡಿಎಸ್ ನಾಯಕ ಜಿ. ಟಿ. ದೇವೇಗೌಡ ಭೇಟಿ ಮಾಡಿದ್ದಾರೆ. ಹುಣಸೂರು, ಕೆ. ಆರ್. ಪೇಟೆ ಕ್ಷೇತ್ರದ ಉಪ ಚುನಾವಣೆಗೂ ಮುನ್ನ ನಡೆದ ಈ ಭೇಟಿ ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

Health minister of Karnataka B.Sriramulu met the JD(S) MLA G.T.Deve Gowda ahead of the by-elections of Hunsur assembly seat. G.T.Deve Gowda upset with party leaders and faraway from party activities.

Videos similaires